ICC T20 rankings: 2ನೇ ಸ್ಥಾನಕ್ಕೆ ಕುಸಿದ ಸೂರ್ಯಕುಮಾರ್ ಯಾದವ್ | Oneindia Kannada

2022-10-06 3,133

#ICCT20ranking #SuryakumarYadav #cricket

ಸೌತ್ ಆಫ್ರಿಕಾ ವಿರುದ್ಧ 3ನೇ ಟಿ20 ಪಂದ್ಯದಲ್ಲಿ ವಿಫಲರಾಗುವ ಮೂಲಕ ಶ್ರೇಯಾಂಕ ಪಟ್ಟಿಯಲ್ಲಿ ಅಂಕಗಳನ್ನು ಕಳೆದುಕೊಂಡಿದ್ದರು. ಹೀಗಾಗಿ ಇದೀಗ ಮತ್ತೆ 2ನೇ ಸ್ಥಾನಕ್ಕೆ ಇಳಿದಿದ್ದಾರೆ, He lost points in the ranking list by failing in the 3rd T20 match against South Africa. So now they have come down to the 2nd place again